ಭಾರತದ ವಿರುದ್ಧದ ಅಂಡರ್-19 ಏಷ್ಯಾ ಕಪ್ ಪಂದ್ಯದ ಬೆನ್ನಲ್ಲೇ ಪಾಕ್ ಕ್ರಿಕೆಟ್ ಮಂಡಳಿ ವಯಸ್ಸಿನ ವಂಚನೆ ಮಾಡಿದೆ ಎಂದು ಹೊಗೆಯಾಡುತ್ತಿದೆ. ಕಳೆದ 4 ವರ್ಷಗಳಲ್ಲಿ ಬರೋಬ್ಬರಿ 5 ಬಾರಿ ಅಂಡರ್-19 ಆಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವ ಪಾಕ್ ಆಟಗಾರನ ಕಂಪ್ಲೀಟ್ ಸ್ಟೋರಿ ಇಲ್ಲಿದೆ
Back to Sports
Sports
November 9, 2026 at 12:51 PM
Ind Vs Pak: ಭಾರತಕ್ಕೆ ಸೋಲುಣಿಸಲು ಪಾಕ್ ಮಹಾ ಫ್ರಾಡ್? 4 ವರ್ಷದಲ್ಲಿ 5 ಬಾರಿ ಅಂಡರ್-19 ಆಡಿದ ಆಟಗಾರನ ಕಥೆ ಏನು?
Asianet Suvarna Sports
Excerpt from Asianet Suvarna Sports.