ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ಮಂಗಳವಾರ ನಡೆಯಲಿರುವ 3ನೇ ಏಕದಿನ ಪಂದ್ಯಕ್ಕೆ ಭಾರತ ತಂಡ ಭರ್ಜರಿ ಸಿದ್ಧತೆ ನಡೆಸಿದೆ. ಸರಣಿ ವಶಪಡಿಸಿಕೊಳ್ಳುವ ಈ ಪಂದ್ಯಕ್ಕೆ ಮೊಹಮ್ಮದ್ ಸಿರಾಜ್ ಹಾಗೂ ಕುಲದೀಪ್ ಯಾದವ್ ಪ್ಲೇಯಿಂಗ್ XI ಸೇರುವ ಸಾಧ್ಯತೆ ಇದೆ.
Back to Sports
Sports
November 9, 2026 at 1:10 PM
IND vs NZ 3rd ODI: ಸಿರಾಜ್, ಕುಲ್ದೀಪ್ ಕಂಬ್ಯಾಕ್? ನ್ಯೂಜಿಲೆಂಡ್ ವಿರುದ್ಧದ 3ನೇ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೀಗಿದೆ
News18 Kannada Sports
Excerpt from News18 Kannada Sports.