ಟೀಮ್ ಇಂಡಿಯಾದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗದಿರುವ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಮೌನ ಮುರಿದಿದ್ದಾರೆ. ಸದ್ಯ ತಂಡವು ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಆರಂಭಿಕ ಜೋಡಿಯನ್ನು ಬೆಂಬಲಿಸುತ್ತಿದ್ದು, ವೈಭವ್ ಇನ್ನೂ ಕಾಯಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Back to Sports
Sports
October 18, 2026 at 6:01 AM
ಐದೂ ಪಂದ್ಯಗಳಲ್ಲೂ ವೈಭವ್ ಸೂರ್ಯವಂಶಿಯನ್ನು ಹೊರಗಿಟ್ಟಿದ್ದೇಕೆ? ಏನು ಸಮಸ್ಯೆ? ಕೊನೆಗೂ ಮೌನ ಮುರಿದ ನಾಯಕ ಶ್ರೇಯಸ್ ಅಯ್ಯರ್
Asianet Suvarna Sports
Excerpt from Asianet Suvarna Sports.