ಸ್ಪೇನ್ ದೇಶದಲ್ಲಿ ಮನೆ ಬಾಡಿಗೆ ದರಗಳು ಗಗನಕ್ಕೇರಿರುವುದನ್ನು ಪ್ರತಿಭಟಿಸಿ ಲಕ್ಷಾಂತರ ಜನರು ಬೃಹತ್ ರ‍್ಯಾಲಿ ನಡೆಸಿದ್ದಾರೆ. ಮ್ಯಾಡ್ರಿಡ್, ಬಾರ್ಸಿಲೋನಾದಂತಹ ದೊಡ್ಡ ನಗರದಲ್ಲಿ ಒಂದು ಚದರ ಮೀಟರ್ ಜಾಗಕ್ಕೆ 20-25 ಯೂರೋ ಬಾಡಿಗೆ ಇದೆ.