ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಅಂಪೈರ್ ವಿನಿಮಯ ಕಾರ್ಯಕ್ರಮ ಆರಂಭಿಸಿವೆ. ಇದರಿಂದ ರಣಜಿ ಟ್ರೋಫಿ ಸೇರಿದಂತೆ ಭಾರತದ ದೇಶೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಅಂಪೈರ್‌ಗಳು, ಹಾಗೂ ಆಸ್ಟ್ರೇಲಿಯಾದ ದೇಶೀಯ ಪಂದ್ಯಗಳಲ್ಲಿ ಭಾರತೀಯ ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ.
Back to Sports
Sports
October 20, 2026 at 9:56 AM
ರಣಜಿ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಅಂಪೈರ್‌ಗಳು! ಬಿಸಿಸಿಐನಿಂದ ಮಹತ್ವದ ನಿರ್ಧಾರ
TV9 Kannada
Excerpt from TV9 Kannada.