ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ‘ಆದರ್ಶ ಕುಟುಂಬಂ’ ಸಿನಿಮಾನಲ್ಲಿ ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ಕನ್ನಡತಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾ ಇದೇ ಅಕ್ಟೋಬರ್ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಹಠಾತ್ತನೆ ರಿಲೀಸ್ ಮುಂದೂಡಲಾಗಿದೆ.
Back to Entertainment
Entertainment
October 6, 2026 at 6:58 AM
ಮುಂದಕ್ಕೆ ಹೋಯ್ತು ‘ಎಕೆ 47’ ಸಿನಿಮಾ ರಿಲೀಸ್, ಕ್ಷಮೆ ಕೇಳಿದ ನಿರ್ಮಾಪಕ
TV9 Kannada
Excerpt from TV9 Kannada.