ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿ ಅವರು ಪ್ರಾಣಿ ಕಲ್ಯಾಣ ಮತ್ತು ಸಮಾಜ ಸೇವೆಯಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸೈಕಲ್‌ನಲ್ಲಿ ಡೆಲಿವರಿ ಮಾಡುತ್ತಿದ್ದ ಯುವಕನಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆಯಾಗಿ ನೀಡಿ ಕಣ್ಣೀರು ತರಿಸಿದ್ದಾರೆ.
Back to Business
Business
October 25, 2026 at 6:53 AM
ಡೆಲಿವರಿ ಬಾಯ್ಗೆ ಅನಂತ್ ಅಂಬಾನಿ ಸರ್ಪ್ರೈಸ್ ಗಿಫ್ಟ್: ಹೃದಯ ಶ್ರೀಮಂತಿಕೆಯ ಭಾವುಕ ವಿಡಿಯೋ ವೈರಲ್
Asianet Suvarna Business
Excerpt from Asianet Suvarna Business.