ಮಹಿಳೆಯರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಥವಾ ದುರ್ಬಲ ಪುರುಷರನ್ನು ಮೆಚ್ಚಿಸಲು ಇತರ ಮಹಿಳೆಯರನ್ನು ತುಳಿಯಬಾರದು ಎಂದು ಉಪಾಸನಾ ಕಾಮಿನೇನಿ ಕೊನಿಡೇಲಾ ಕಠಿಣ ಎಚ್ಚರಿಕೆ ನೀಡಿದ್ದಾರೆ. ಒಬ್ಬ ಮಹಿಳೆಯ ನೋವು ಎಂದಿಗೂ ಇನ್ನೊಬ್ಬ ಮಹಿಳೆಯ ಗೆಲುವಾಗಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Back to Business
Business
October 25, 2026 at 7:27 AM
ಪುರುಷರನ್ನು ಮೆಚ್ಚಿಸಲು ಇತರ ಮಹಿಳೆಯ ಬೆನ್ನಿಗೆ ಇರಿಯೋದ ನಿಲ್ಲಿಸಿ- ಉದ್ಯಮಿ ಉಪಾಸನಾ ಖಡಕ್ ವಾರ್ನಿಂಗ್
Asianet Suvarna Business
Excerpt from Asianet Suvarna Business.