Gukesh Vs Sindarov: 2026ರ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗಾಗಿ ಭಾರತದ ಡಿ.ಗುಕೇಶ್ ಮತ್ತು ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೊವ್ ನಡುವೆ ಜಿನೇವಾದಲ್ಲಿ ಕಾದಾಟ ಆರಂಭವಾಗಲಿದೆ. 14 ಸುತ್ತುಗಳ ಈ ಪಂದ್ಯದಲ್ಲಿ ಒಟ್ಟು ₹23.7 ಕೋಟಿ ನಗದು ಬಹುಮಾನವಿದ್ದು, ಯಾರಿಗೆ ಜಯ ಸಿಗಲಿದೆ ಎಂಬ ಕುತೂಹಲ ಮೂಡಿದೆ.