ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಡ್ರಾ ಸಾಧಿಸಿವೆ. ಬೃಹತ್ ಮುನ್ನಡೆ ಸಾಧಿಸಿದ್ದರೂ, ಕೊನೆ ದಿನದಲ್ಲಿ ಭಾರತದ ಬೌಲರ್‌ಗಳು ವಿಕೆಟ್ ಪಡೆಯಲು ವಿಫಲರಾದರು. ನಾಯಕ ಶುಭ್‌ಮನ್ ಗಿಲ್ ನಿರ್ಧಾರದ ಬಗ್ಗೆ ಆರ್ ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Back to Sports
Sports
November 24, 2026 at 5:23 AM
8 ಬೌಲರ್ಸ್, 15 ಓವರ್, 5 ವಿಕೆಟ್! 'ಕಿಸಿಕ್' ಅಂತ ನಗ್ತಾ ಆಡ್ತಿದ್ದ ಟೀಂ ಇಂಡಿಯಾ ಆಟಗಾರರು! ಆರ್ ಅಶ್ವಿನ್ ಬೇಸರ
Asianet Suvarna Sports
Excerpt from Asianet Suvarna Sports.