ಮೈಸೂರು ದಸರಾ ಎಂದರೆ ಇಡೀ ಜಗತ್ತಿಗೆ ಅಚ್ಚುಮೆಚ್ಚು. ನವರಾತ್ರಿಯ ಪ್ರಮುಖ ಆಕರ್ಷಣೆಯೇ ವಿಜಯದಶಮಿಯ ಜಂಬೂಸವಾರಿ ಹಾಗೂ ಅದರಲ್ಲಿ ರಾರಾಜಿಸುವ 750 ಕೆ.ಜಿ ತೂಕದ ಚಿನ್ನದ ಅಂಬಾರಿ. ಆದರೆ, ಈ ಬಾರಿಯ ದಸರಾ ಮಹೋತ್ಸವದಲ್ಲಿ (ಅಕ್ಟೋಬರ್ 21ರಂದು) ನಡೆದ ಕೆಲವು ಅಹಿತಕರ ಘಟನೆಗಳು ಮೈಸೂರು ರಾಜವಂಶಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ.
Back to Top News
Top
October 25, 2026 at 4:10 PM
ಚಿನ್ನದ ಅಂಬಾರಿ ಅರಮನೆ ಆಸ್ತಿ, ಸರ್ಕಾರದ್ದಲ್ಲ: ಪೊಲೀಸರ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಪ್ರಮೋದಾದೇವಿ ಒಡೆಯರ್
Oneindia Kannada
Excerpt from Oneindia Kannada.