ಚಿನ್ನದ ನಾಡು ಎಂದೇ ಖ್ಯಾತಿ ಪಡೆದಿರುವ ದುಬೈನಲ್ಲಿ ಇದೀಗ ಮತ್ತೊಂದು ಅದ್ಭುತ ಸೃಷ್ಟಿಯಾಗಿದೆ ನೋಡಿ. ಮಹಿಳೆಯರ ಅಚ್ಚುಮೆಚ್ಚಿನ ಆಭರಣವಾದ ಕಿವಿಗೆ ಹಾಕುವ ಜುಮುಕಿ ಇದೀಗ ಬೃಹತ್ ಗಾತ್ರದಲ್ಲಿ ನಿರ್ಮಾಣಗೊಂಡು ವಿಶ್ವದ ಗಮನ ಸೆಳೆದಿದೆ.