Homemade butter recipe Kannada: ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಬೆಣ್ಣೆಯನ್ನು ಬಿಟ್ಟುಬಿಡಿ! ಕೇವಲ ಒಂದೇ ಒಂದು ಪದಾರ್ಥವನ್ನು ಬಳಸಿ, ಕೇವಲ 10 ನಿಮಿಷದಲ್ಲಿ ಮನೆಯಲ್ಲೇ 100% ಶುದ್ಧ ಮತ್ತು ಸಾಫ್ಟ್ ಆದ ತಾಜಾ ಬೆಣ್ಣೆಯನ್ನು ಹೇಗೆ ತಯಾರಿಸಬಹುದು ಎಂಬ ಸಿಂಪಲ್ ಕಿಚನ್ ಟ್ರಿಕ್ ಇಲ್ಲಿದೆ ನೋಡಿ.