Female age and pregnancy: ಮಗುವಾಗಲು ಗಂಡಸರಿಗೆ ವಯಸ್ಸಿನ ಮಿತಿ ಅಷ್ಟಾಗಿ ಅಡ್ಡಿಯಾಗುವುದಿಲ್ಲ, ಆದರೆ ಮಹಿಳೆಯರ ವಿಷಯದಲ್ಲಿ ಪ್ರಕೃತಿಯ ಜೈವಿಕ ಗಡಿಯಾರ ಅತ್ಯಂತ ಕಟ್ಟುನಿಟ್ಟಾಗಿದೆ! 30 ದಾಟಿದ ಮೇಲೆ ಗರ್ಭಧರಿಸಿದರೆ ಮಗುವಿನ ಆರೋಗ್ಯದ ಮೇಲಾಗುವ ಪರಿಣಾಮಗಳೇನು? ತಡವಾಗಿ ಮದುವೆಯಾದವರು ಏನು ಮಾಡಬೇಕು? ತಜ್ಞ ವೈದ್ಯರ ವೈಜ್ಞಾನಿಕ ಸಲಹೆ ಇಲ್ಲಿದೆ ನೋಡಿ.
Back to Lifestyle
Lifestyle
October 18, 2026 at 8:04 AM
ಪುರುಷರಲ್ಲ, ಹೆಣ್ಣಿನ ವಯಸ್ಸು ಮುಖ್ಯ.. ಲೇಟಾಗಿ ಮದುವೆ, ಗರ್ಭಧಾರಣೆ ಬಗ್ಗೆ ಡಾ ಮಾಲಿನಿ ಎಸ್ ಸುತ್ತೂರು ಕಿವಿ ಮಾತು
Asianet Suvarna Lifestyle
Excerpt from Asianet Suvarna Lifestyle.