BBK 13: ಬಿಗ್ ಬಾಸ್ ಕನ್ನಡ (Bigg Boss Kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಗಲಾಟೆಗಳು ಹೆಚ್ಚಾಗುತ್ತಿವೆ. ಸ್ಪರ್ಧಿಗಳ ನಡುವಿನ ವಾಗ್ವಾದ ಈಗ ಅವಾಚ್ಯ ಪದಗಳ ಬಳಕೆಯವರೆಗೂ ತಲುಪಿದೆ. ಮಂಜು, ಗಾನವಿ, ಗಗನ್ ಹಾಗೂ ಸೌಂದರ್ಯಾ ಮಾತಿನ ಭರದಲ್ಲಿ ಮಿತಿ ಮೀರಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
Back to Top News
Top
October 10, 2026 at 6:15 AM
ದೊಡ್ಮನೆಯಲ್ಲಿ ಬೀಪ್ಗಳದ್ದೇ ಸದ್ದು; ಮಂಜು ಜೊತೆ ಈ ಮೂರು ಸ್ಪರ್ಧಿಗಳಿಗೂ ಎಲಿಮಿನೇಷನ್ ಭೀತಿ
Public TV Kannada
Excerpt from Public TV Kannada.