ಬೆಂಗಳೂರು: ರಾಜಧಾನಿ ದೆಹಲಿ(Delhi) ಇಂದು ಸಂಪೂರ್ಣ ಸ್ಥಬ್ದವಾಗಲು ಕೇಂದ್ರ ಸರ್ಕಾರವೇ ನೇರ ಹೊಣೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡದೆ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ವಾಗ್ದಾಳಿ ನಡೆಸಿದ್ದಾರೆ.
Back to Top News
Top
October 10, 2026 at 7:26 AM
ದೆಹಲಿ ಸ್ಥಗಿತಕ್ಕೆ ಕೇಂದ್ರವೇ ಕಾರಣ, ಮೋದಿಗೆ ಪ್ರತಿಭಟನೆಯ ಭಯ: ಪ್ರಿಯಾಂಕ್ ಕಿಡಿ
Public TV Kannada
Excerpt from Public TV Kannada.