ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ 20 ವರ್ಷಗಳ ಸಿನಿ ಜರ್ನಿಯ ಬಗ್ಗೆ ಆಂಕರ್ ಅನುಶ್ರೀ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಉದಯ ಟಿವಿಯ 'ಕಾಮಿಡಿ ಟೈಮ್' ಶೋ ಮಾಡಲು ಇಷ್ಟವಿಲ್ಲದೆ, ತಪ್ಪಿಸಿಕೊಳ್ಳಲು ಅವರು ಮಾಡಿದ ತಂತ್ರಗಳ ಬಗ್ಗೆ ವಿವರಿಸಿದ್ದಾರೆ. =
Back to Entertainment
Entertainment
October 22, 2026 at 3:57 PM
ಕಾಮಿಡಿ ಟೈಮ್ ಪ್ರೋಗ್ರಾಮ್ ಮಾಡಲೇಬಾರದು ಅಂದುಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ಗೆ ಆ ಶೋ ಸಿಕ್ಕಿದ್ದು ಹೇಗೆ?
Asianet Suvarna Entertainment
Excerpt from Asianet Suvarna Entertainment.