ಸಂಗೀತ ನಿರ್ದೇಶಕ ಅನಿರುದ್ಧ್ ಹಾಗೂ ಕಾವ್ಯಾ ಮಾರನ್ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಆದರೆ, ಈ ಜೋಡಿಯ ಮದುವೆ ಪ್ಲಾನ್‌ನಲ್ಲಿ ಈಗ ದಿಢೀರ್ ಬದಲಾವಣೆಯಾಗಿದೆ ಎಂಬ ಬಿಸಿಬಿಸಿ ಸುದ್ದಿ ಹೊರಬಿದ್ದಿದೆ.