Aaryavir Sehwag: ಟೀಮ್ ಇಂಡಿಯಾ ಮಾಜಿ ಸ್ಟಾರ್ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರನಾಗಿರುವುದರಿಂದ ಸಹಜವಾಗಿಯೇ ಆರ್ಯವೀರ್ ಸೆಹ್ವಾಗ್ ಮೇಲೆ ಅಪಾರ ನಿರೀಕ್ಷೆಗಳಿವೆ. ಆದರೆ ತಂದೆಯ ಸ್ಫೋಟಕ ಬ್ಯಾಟಿಂಗ್ ಶೈಲಿಯ ನೆರಳಿನಿಂದ ಹೊರಬಂದು, ತಂಡದ ಅಗತ್ಯಕ್ಕೆ ತಕ್ಕಂತೆ ಆಡುವ ಮೂಲಕ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಲು ಈ 17 ವರ್ಷದ ಯುವ ಬ್ಯಾಟರ್…