ಮಾಸ್ಕೋ: ಭಾರತದ ವೈವಿಧ್ಯತೆಯಿಂದ ನಾನು ಆಕರ್ಷಿತನಾಗಿದ್ದೇನೆ. ನಿಜಕ್ಕೂ ಅದು ಅದ್ಭುತ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಣ್ಣಿಸಿದ್ದಾರೆ. ಪುಟಿನ್ ಕಾಲಕಾಲಕ್ಕೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ, ನಾಯಕ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ತಮ್ಮ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ.
Back to Top News
Top
November 22, 2026 at 1:00 PM
ಭಾರತದ ವೈವಿಧ್ಯತೆಯಿಂದ ಆಕರ್ಷಿತನಾಗಿದ್ದೇನೆ.. ಅದೊಂದು ಅದ್ಭುತ: ಪುಟಿನ್ ಬಣ್ಣನೆ
Public TV Kannada
Excerpt from Public TV Kannada.