ಶ್ರೀಲಂಕಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ 430 ರನ್‌ಗಳ ಬೃಹತ್ ಗುರಿಯನ್ನು ಇಂಗ್ಲೆಂಡ್ ವಿರುದ್ಧ ಬೆನ್ನಟ್ಟಿ ಐತಿಹಾಸಿಕ ಗೆಲುವು ಸಾಧಿಸಿದೆ. ಜನಿತ್ ಲಿಯಾನಗೆ ಕೊನೆಯ ಓವರ್‌ನಲ್ಲಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿದರು. ಹ್ಯಾರಿ ಬ್ರೂಕ್ ಅವರ ದ್ವಿಶತಕ ವ್ಯರ್ಥವಾಯಿತು.
Back to Sports
Sports
October 22, 2026 at 5:16 PM
430 ರನ್‌ಗಳ ಗುರಿಯನ್ನೂ ಬಿಡಲಿಲ್ಲ ಲಂಕಾ! ಬ್ರೂಕ್ ದ್ವಿಶತಕ ವ್ಯರ್ಥ, ಕೊನೆಯ ಓವರ್‌ನಲ್ಲಿ ರೋಚಕ ಗೆಲುವು
TV9 Kannada
Excerpt from TV9 Kannada.