ತವರಿನ ಮೈದಾನದಲ್ಲಿ 225 ರನ್​ಗಳ ಬೃಹತ್ ಮೊತ್ತ ಕಲೆಹಾಕಿದರೂ 4 ವಿಕೆಟ್‌ಗಳ ಸೋಲು ಕಂಡಿದ್ದ ಬೇಸರ ವ್ಯಕ್ತಪಡಿಸಿದ ಕಿವೀಸ್ ನಾಯಕ ಮೆಚೆಲ್ ಸ್ಯಾಂಟ್ನರ್ ಪಂದ್ಯದ ವೈಫಲ್ಯಕ್ಕೆ ಕಾರಣ ಬಹಿರಂಗ ಪಡಿಸಿದ್ದಾರೆ.