ವಾಂತಿ ಅಥವಾ ಅತಿಸಾರ ಕಾಣಿಸಿಕೊಂಡಾಗ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಇದನ್ನು ತಡೆಯಲು ಔಷಧಿ ಅಂಗಡಿಗಳಲ್ಲಿ ದೊರೆಯುವ ORS ದ್ರಾವಣವನ್ನು ಸೂಚನೆಯಂತೆ ತಯಾರಿಸಿ ಸ್ವಲ್ಪ ಸ್ವಲ್ಪವಾಗಿ ಕುಡಿಯಿರಿ. ಆದರೆ, ಮನೆಯಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು? ನೋಡಿ..