ಇಂದಿನ ಫ್ಯಾಷನ್ ಜಗತ್ತಿನಲ್ಲಿ, ದೈನಂದಿನ ಬಳಕೆಗೆ ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ಹೊಂದುವಂತಹ ಹಲವು ಹೊಸ ಬಟ್ಟೆಗಳು ಮಾರುಕಟ್ಟೆಗೆ ಬರುತ್ತಿವೆ. ಸದ್ಯ ಮಹಿಳೆಯರ ನೆಚ್ಚಿನ ಆಯ್ಕೆಯಾಗಿರುವ ಹಾಗೂ ಟ್ರೆಂಡಿಂಗ್‌ನಲ್ಲಿರುವ 5 ಪ್ರಮುಖ ಟಾಪ್ಸ್ ಡಿಸೈನ್‌ಗಳ ಬಗ್ಗೆ ಇಲ್ಲಿ ತಿಳಿಯೋಣ.