Mutton chops recipe kannada: ಯಾವಾಗಲೂ ಒಂದೇ ತರಹದ ಮಟನ್ ಸಾಂಬಾರ್ ತಿಂದು ಬೇಜಾರಾಗಿದ್ದರೆ, ಮಿಲಿಟರಿ ಹೋಟೆಲ್ ಸ್ಟೈಲ್‌ನಲ್ಲಿ ಘಮಘಮಿಸುವ ‘ನಾಟಿ ಸ್ಟೈಲ್ ಮಟನ್ ಚಾಪ್ಸ್’ ಒಮ್ಮೆ ಟ್ರೈ ಮಾಡಿ ನೋಡಿ. ರಾಗಿ ಮುದ್ದೆ, ಬಿಸಿ ಅನ್ನ, ಚಪಾತಿ ಅಥವಾ ದೋಸೆಗೆ ಹೇಳಿಮಾಡಿಸಿದ, ಬಾಯಲ್ಲಿ ನೀರೂರಿಸುವ ಈ ಚಾಪ್ಸ್ ಅನ್ನು ಕುಕ್ಕರ್‌ನಲ್ಲೇ ಅತೀ ಸುಲಭವಾಗಿ ಮಾಡುವ ಸರಳ ವಿಧಾನ…