ದೊಡ್ಡ ಕಂಪನಿ, ಐಟಿ ಉದ್ಯೋಗದಲ್ಲಿದ್ರೆ ಮಾತ್ರ ಹೆಚ್ಚಿನ ಸಂಪಾದನೆ ಆಗುತ್ತೆ ಅನ್ನೋದು ಸುಳ್ಳು. ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಿಂತ ಬ್ಯುಸಿನೆಸ್‌ ನಿಂದ ಹೆಚ್ಚು ಸಂಪಾದನೆ ಆಗ್ತಿದೆ. ಈ ಸದ್ಯವನ್ನು ಅರಿತ ಅನೇಕರು ಉನ್ನತ ಶಿಕ್ಷಣ ಪಡೆದಿದ್ದರೂ ಉದ್ಯೋಗ ಬಿಟ್ಟು ಬ್ಯುಸಿನೆಸ್‌ ಗೆ ಇಳಿತಿದ್ದಾರೆ. ಈಗ ಇಸ್ತ್ರಿ ಮಾಡುವ ಅರುಣ್‌ ಸುದ್ದಿಯಲ್ಲಿದ್ದಾರೆ.