ನಿವೃತ್ತಿಯ ನಂತರ ನಿಯಮಿತ ಆದಾಯಕ್ಕಾಗಿ ಪೋಸ್ಟ್ ಆಫೀಸ್ ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಒಂದು ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ನೀವು 5 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ಮೂರು ತಿಂಗಳಿಗೊಮ್ಮೆ ಎಷ್ಟು ಬಡ್ಡಿ ಸಿಗುತ್ತದೆ, ಯಾರು ಹೂಡಿಕೆ ಮಾಡಬಹುದು ಮತ್ತು ಪ್ರಯೋಜನಗಳೇನು ಎಂಬ ವಿವರಗಳನ್ನು ತಿಳಿದುಕೊಳ್ಳಿ.