ಜಿಯೋ ಪ್ಲಾಟ್ಫಾರ್ಮ್ಸ್ ಸಂಸ್ಥೆಯ ಷೇರುಗಳು ಇಂದು ಬುಧವಾರ ಎನ್ಎಸ್ಇ ಮತ್ತು ಬಿಎಸ್ಇಗಳಲ್ಲಿ ಭರ್ಜರಿ ಪದಾರ್ಪಣೆ ಮಾಡಿದೆ. 1,119 ರೂ ಐಪಿಒ ಬೆಲೆಯಿಂದ 1,358 ರೂಗೆ ಲಿಸ್ಟ್ ಆಗಿದೆ. ದಿನಾಂತ್ಯದಲ್ಲಿ ಷೇರುಬೆಲೆ 1,418 ರೂಗೆ ಏರಿದೆ. ಇದರ ಮಾರುಕಟ್ಟೆ ಬಂಡವಾಳವು 13 ಲಕ್ಷ ಕೋಟಿ ರೂ ದಾಟಿದೆ.
Back to Business
Business
October 28, 2026 at 1:38 PM
ಷೇರು ಬಜಾರಿಗೆ ಜಿಯೋ ಪ್ಲಾಟ್ಫಾರ್ಮ್ಸ್ ಭರ್ಜರಿ ಪದಾರ್ಪಣೆ; ಮಾರ್ಕೆಟ್ ಕ್ಯಾಪ್ನಲ್ಲಿ ರಿಲಯನ್ಸ್ ಕಂಪನಿಗಳೇ ನಂ. 1, ನಂ. 2
TV9 Kannada
Excerpt from TV9 Kannada.