ಷೇರುಮಾರುಕಟ್ಟೆಯಲ್ಲಿ ಜಿಯೋ ಭರ್ಜರಿ ತಲ್ಲಣ ಮೂಡಿಸಿದೆ. ಇದರ ಬೆನ್ನಲ್ಲೇ ಕಾರ್ಲ್ಸ್‌ಬರ್ಗ್ ಇಂಡಿಯಾ ಐಪಿಒಗೆ ಸಜ್ಜಾಗಿದೆ. ಬರೋಬ್ಬರಿ 8.64 ಕೋಟಿ ಇಕ್ವಿಟಿ ಷೇರುಗಳ ಮಾರಾಟ ನಡೆಯಲಿದೆ. ಇದು ಆಫರ್ ಸೇಲ್ ಡೀಲ್.
Back to Business
Business
October 28, 2026 at 1:13 PM
ಭಾರತೀಯರ ನೆಚ್ಚಿನ ಬ್ರ್ಯಾಂಡ್ ಕಾರ್ಲ್ಸ್‌ಬರ್ಗ್ IPO, 8.64 ಕೋಟಿ ಷೇರು ಮಾರಾಟಕ್ಕೆ ತಯಾರಿ, ಆಫರ್ ಡೀಲ್
Asianet Suvarna Business
Excerpt from Asianet Suvarna Business.