ಜೈಲರ್ 2 ಸಿನಿಮಾದ ಟಿಕೆಟ್ ಬೆಲೆ ಏರಿಕೆ ಎರಡನೇ ವಾರದಲ್ಲೂ ಮುಂದುವರಿದಿದೆ. ಮಲ್ಟಿಪ್ಲೆಕ್ಸ್‌ನಲ್ಲಿ 500 ರೂ.ಗಳಿಂದ ಆರಂಭವಾಗಿದೆ. ತಮಿಳುನಾಡಿನಲ್ಲಿ ಕೇವಲ 190 ರೂ. ಗರಿಷ್ಠ ಮಿತಿಯಿದೆ. ಆದರೆ, ಕರ್ನಾಟಕದಲ್ಲಿ ದುಬಾರಿ ದರದಿಂದ ಕುಟುಂಬ ಸಮೇತ ಥಿಯೇಟರ್‌ಗೆ ಹೋಗಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದು, ರಾಮಾಯಣ ಬರುವವರೆಗೆ ಈ ಸುಲಿಗೆ ತಪ್ಪುವುದಿಲ್ಲ ಎಂಬ ಆಕ್ರೋಶ…
Back to Entertainment
Entertainment
October 22, 2026 at 5:23 AM
ಎರಡನೇ ವಾರವೂ ತಗ್ಗದ ‘ಜೈಲರ್ 2’ ಟಿಕೆಟ್ ದರ; ತಮಿಳು ಚಿತ್ರದಿಂದ ಸುಲಿಗೆ
TV9 Kannada
Excerpt from TV9 Kannada.