ದೊಡ್ಡ ಬಜೆಟ್ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಳಕ್ಕೆ ತೆಲುಗು ರಾಜ್ಯಗಳು ಅನುಮತಿ ನೀಡುತ್ತವೆ. ‘ರಾಮಾಯಣ’ ಭಾರತದಲ್ಲಿಯೇ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಎರಡೂ ರಾಜ್ಯಗಳಲ್ಲಿ ಸರ್ಕಾರಕ್ಕೆ ಆಪ್ತವಾಗಿರುವ ದಿಲ್ ರಾಜು ಅವರು ‘ರಾಮಾಯಣ’ ಸಿನಿಮಾ ವಿತರಣೆ ಹಕ್ಕು ಖರೀದಿ ಮಾಡಿದ್ದಾರೆ. ಆದರೆ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅವರು ಅನುಮತಿಯನ್ನೇ ಕೇಳಿಲ್ಲ.
Back to Entertainment
Entertainment
October 22, 2026 at 6:00 AM
ದಿಲ್ ರಾಜು ಜಾಣ ನಿರ್ಣಯ: ಆಂಧ್ರ-ತೆಲಂಗಾಣದಲ್ಲಿ ‘ರಾಮಾಯಣ’ ಟಿಕೆಟ್ ಬೆಲೆ ಏರಿಕೆ ಇಲ್ಲ
TV9 Kannada
Excerpt from TV9 Kannada.