– ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಘೋಷಣೆ ನವದೆಹಲಿ: ಕಾಕ್ರೋಚ್‌ ಜನತಾ ಪಾರ್ಟಿ (CJP) ಅಕ್ಟೋಬರ್ 11ರ ಭಾನುವಾರ ಮತ್ತೆ ‘ಜಂತರ್ ಮಂತರ್ ಚಲೋ’ ಪ್ರತಿಭಟನೆಗೆ ಕರೆ ನೀಡಿದೆ. 11 October | Sunday | 10am Chalo Jantar Mantar!