– ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿಗೆ ಟ್ರಂಪ್ ಖಂಡನೆ ವಾಷಿಂಗ್ಟನ್‌: ರಷ್ಯಾದಿಂದ ಡೀಸೆಲ್ ಪೂರೈಕೆಗೆ ನಿರ್ಬಂಧ ಸಡಿಲಿಸುವ ಒಪ್ಪಂದ ಘೋಷಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ.