ಮೈಸೂರು: ದಸರಾ ಉತ್ಸವದಲ್ಲಿ (Mysuru dasara) ಈ ಬಾರಿ ವಿಶೇಷ ಕೇಕ್‌ವೊಂದು ಗಮನ ಸೆಳೆದಿದೆ. ವಿಮಾನದಲ್ಲಿ ಸಹ-ಪೈಲಟ್‌ನ ದಾಳಿಗೆ ಒಳಗಾದರೂ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Smit Machchhar) ಅವರ ಶೌರ್ಯವನ್ನು ಕೇಕ್ ಮೂಲಕ ಗೌರವಿಸಲಾಗಿದೆ.