– ಜಂಬೂಸವಾರಿಗೆ ಕ್ಯಾ.ಪ್ರಶಾಂತ ನೇತೃತ್ವದಲ್ಲಿ ಗಜಪಡೆ ತಯಾರಿ ಮೈಸೂರು: ನಾಡಹಬ್ಬ ದಸರಾ ಜಂಬೂಸವಾರಿ (Dasara Jamboo Savari) ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ. ಹಸಿರು ಸೀರೆಯಲ್ಲಿ ತಾಯಿ ಚಾಮುಂಡೇಶ್ವರಿ (Chamundeshwari) ಕಂಗೊಳಿಸಿದ್ದಾಳೆ. ಚಿನ್ನದಂಬಾರಿ ಹೊರಲು ಕ್ಯಾಪ್ಟನ್ ಪ್ರಶಾಂತ ಸಿದ್ಧನಾಗಿದ್ದಾನೆ.
Back to Top News
Top
October 21, 2026 at 3:37 AM
ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ – ಹಸಿರು ಸೀರೆಯಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ
Public TV Kannada
Excerpt from Public TV Kannada.