ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಕೇಸ್ ಹೆಚ್ಚಿದೆ. ಮದುವೆಯಾಗಿ ವರ್ಷ ಕಳೆಯೋ ಮುನ್ನವೇ ಜೋಡಿಗಳು ದೂರವಾದ ಉದಾಹಣೆ ಇದೆ. ಹಾಗೇ ವಿಚ್ಛೇದನದ ನಂತರ ಮಾಜಿ ಪತ್ನಿ ಮರು ಮದುವೆಯಾದ್ರೆ, ಮೊದಲ ಪತಿ ಜೀವನಾಂಶ ನೀಡಬೇಕೇ? ಇದರ ಬಗ್ಗೆ ಭಾರತೀಯ ಕಾನೂನುಗಳು ಏನ್ ಹೇಳುತ್ತೆ ಗೊತ್ತಾ?