ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕೇವಲ 35 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಂದಾದಾರಿಕೆ ಪಡೆದುಕೊಂಡಿದೆ. ಜಾಗತಿಕ ದೈತ್ಯ ಸಂಸ್ಥೆಗಳು ಮತ್ತು ಪಿಂಚಣಿ ನಿಧಿಗಳು ಇದರಲ್ಲಿ ಭಾರಿ ಹೂಡಿಕೆ ಮಾಡಿದ್ದು, ಗ್ರೇ ಮಾರ್ಕೆಟ್ ಪ್ರೀಮಿಯಂ ಶೇ. 24 ರಷ್ಟು ಏರಿಕೆಯಾಗಿದೆ.
Back to Business
Business
October 21, 2026 at 5:58 AM
Jio IPO: ಖುಲಾಯಿಸಿದ jio ಅದೃಷ್ಟ: ಆರಂಭವಾದ 35 ನಿಮಿಷದಲ್ಲೇ ಐಪಿಒ ಹೌಸ್ಫುಲ್, ಹೂಡಿಕೆದಾರರಿಂದ ಮುಗಿಬಿದ್ದ ಅರ್ಜಿ!
Asianet Suvarna Business
Excerpt from Asianet Suvarna Business.