ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಬಿಡುಗಡೆಯಾದ ದಿನವೇ ಇತಿಹಾಸ ಸೃಷ್ಟಿಸಿದೆ. ಈಗಾಗಲೇ 5 ದಾಖಲೆಗಳನ್ನು ಮುರಿದು ರೂ. 30,213 ಕೋಟಿ ಮೊತ್ತದ ಐಪಿಒ ಬಿಡುಗಡೆಗೊಂಡಿದ್ದು, ಅತಿ ವೇಗದ ಚಂದಾದಾರಿಕೆಯನ್ನು ಪಡೆದುಕೊಂಡಿದೆ.