ಉದ್ಯೋಗಿಗಳು ಇನ್ಮುಂದೆ ಇಪಿಎಫ್ಒ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಹಲೋ ಎಂದು ಟೈಪ್ ಮಾಡುವ ಮೂಲಕ ನೀವು WhatsApp ನಲ್ಲಿ EPFO ನಿಂದ ಎಲ್ಲಾ ನವೀಕರಣಗಳನ್ನು ಪಡೆಯಬಹುದು. PF, ಪಿಂಚಣಿ, ವಿಮಾ ಯೋಜನೆಗಳು, ಹೊಸ ನಿಯಮಗಳು ಮತ್ತು ಪ್ರಮುಖ ದಿನಾಂಕಗಳ ಕುರಿತು ಮಾಹಿತಿಯನ್ನು ಪಡೆಯಲು EPFO ನ ಅಧಿಕೃತ WhatsApp ಚಾನಲ್ ಗೆ ಹೇಗೆ ಜಾಯಿನ್ ಆಗುವುದು?
Back to Business
Business
October 21, 2026 at 7:28 AM
EPFO: ಹಲೋ ಎಂದು ಮೆಸೇಜ್ ಮಾಡಿದ್ರೆ ಸಾಕು, EPFOನಿಂದ ಇತ್ತೀಚಿನ ಎಲ್ಲಾ ಮಾಹಿತಿ ವಾಟ್ಸಾಪ್ನಲ್ಲಿ ಸಿಗುತ್ತೆ!
News18 Kannada Business
Excerpt from News18 Kannada Business.