Chinese Walking: ಚೀನಾದ ಯಾವುದೇ ನಗರದಲ್ಲಿ ರಾತ್ರಿ 8 ಗಂಟೆಯ ಸುಮಾರಿಗೆ ರಸ್ತೆಗಳಲ್ಲಿ ಸುತ್ತಾಡಿದರೆ ನಿಮಗೆ ಒಂದು ವಿಶೇಷ ದೃಶ್ಯ ಕಾಣಿಸುತ್ತದೆ. ದಂಪತಿಗಳು, ಕುಟುಂಬಗಳು, ಮಕ್ಕಳು ಹೀಗೆ ಎಲ್ಲ ವಯೋಮಾನದವರೂ ರಸ್ತೆಯಲ್ಲಿ ನಿಧಾನವಾಗಿ ನಡೆದುಕೊಂಡು ಹೋಗುತ್ತಿರುತ್ತಾರೆ. ಯಾರೂ ಓಡುವುದಿಲ್ಲ, ಅವಸರ ಮಾಡುವುದಿಲ್ಲ.