ಡೊನಾಲ್ಡ್ ಟ್ರಂಪ್ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ವಲಸೆ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಪ್ಯಾರಿಸ್ ಶೀಘ್ರದಲ್ಲೇ ಸಂಪೂರ್ಣ ಮುಸ್ಲಿಂ ನಗರವಾಗಲಿದೆ ಎಂದು ಎಚ್ಚರಿಸಿದ ಟ್ರಂಪ್, ಫ್ರಾನ್ಸ್ ಗಲಭೆಗೆ ಅತಿಯಾದ ವಲಸೆಯೇ ಕಾರಣ ಎಂದಿದ್ದಾರೆ.