ಇತಿಹಾಸದಲ್ಲಿ ಓದಿ ಪಡೆದದ್ದು ಸ್ನಾತಕೋತ್ತರ (MA) ಪದವಿ. ಆದರೆ ಆಯ್ಕೆ ಮಾಡಿಕೊಂಡಿದ್ದು, ಹಸು ಸಾಕಾಣಿಕೆ. ಸಾರ್ವಜನಿಕ ಟೀಕೆಗಳಿಂದ ದೃತಿಗೆಡದೇ 14 ಹಸುಗಳನ್ನು ಸಾಕಿ ತಿಂಗಳಿಗೆ ಲಕ್ಷ ರೂಪಾಯಿಗೂ ಅಧಿಕ ಹಣ ಗಳಿಸುತ್ತಿರುವ ಪದವೀಧರ ಯುವತಿಯ ಓದಿ ಕೆಲಸವಿಲ್ಲದೇ ಅಲೆಯುವವರಿಗೆ ಸ್ಪೂರ್ತಿಯಾಗಿದ್ದಾರೆ. ದ್ಯಮಿ ಸಕೀನಾ ಠಾಕೂರ್ ಅವರು ಎಂ.ಎ.