ನಟ ವಿಜಯ್ ಸೇತುಪತಿ ಅವರ ಗಂಟಲು ನೋವಿನ ಸಮಸ್ಯೆಯಿಂದಾಗಿ, ನಟಿ ರಮ್ಯಾ ಕೃಷ್ಣನ್ ತಮಿಳು ಬಿಗ್ ಬಾಸ್ ಸೀಸನ್ 10ರ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ವೀಕೆಂಡ್ ಎಪಿಸೋಡ್‌ಗಳನ್ನು ನಡೆಸಿಕೊಡಲು ಅವರು ಪಡೆಯುತ್ತಿರುವ ಸಂಭಾವನೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.
Back to Entertainment
Entertainment
October 28, 2026 at 4:59 AM
ಬಿಗ್ಬಾಸ್ ಶೋಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಕೃಷ್ಣನ್ ಸಂಭಾವನೆ ಸಿಕ್ಕಾಪಟ್ಟೆ ಚರ್ಚೆ
Asianet Suvarna Entertainment
Excerpt from Asianet Suvarna Entertainment.