ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಭಾವಾಂತರ' ಸಿನಿಮಾ (Bhavantara movie) ಅಕ್ಟೋಬರ್ 30ರ ಶುಕ್ರವಾರದಂದು ಕನ್ನಡದಲ್ಲಿ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಬುಕ್‌ಮೈಶೋದ ಬೆಂಗಳೂರು ಪೇಜ್‌ನಲ್ಲಿ ರಿಲೀಸ್ ದಿನಾಂಕ ಪ್ರಕಟವಾಗಿದ್ದು, ವೀಕ್ಷಕರಿಗೆ 'ಇಂಟರೆಸ್ಟ್' ಮಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
Back to Entertainment
Entertainment
October 28, 2026 at 5:29 AM
ಅಕ್ಟೋಬರ್ 30ಕ್ಕೆ ತೆರೆಗೆ ಬರಲಿದೆ 'ಭಾವಾಂತರ': ಟಿಕೆಟ್ ಬುಕಿಂಗ್ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್!
Filmibeat Kannada
Excerpt from Filmibeat Kannada.