ಬಿಗ್‌ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಮತ್ತು ಯಶಸ್ ಕೃಷ್ಣನ್ ನಡುವೆ ಭಾರೀ ವಾಕ್ಸಮರ ನಡೆದಿದೆ. ಟಾಸ್ಕ್ ಒಂದರಲ್ಲಿ ಯಶಸ್ ಆಡಿದ ಕಟು ಮಾತುಗಳಿಂದ ಗಗನ್ ಭಾವುಕರಾಗಿದ್ದಾರೆ. ಆಪ್ತ ಗೆಳೆಯ ತಾಂಡವ್ ರಾಮ್ ಕೂಡ ದೂರವಾಗಿದ್ದು, ಗಗನ್ ಮನೆಯಲ್ಲಿ ಏಕಾಂಗಿಯಾದಂತೆ ಕಾಣುತ್ತಿದ್ದಾರೆ.
Back to Entertainment
Entertainment
October 28, 2026 at 6:11 AM
ಯಶಸ್ ಬಿಚ್ಚಿಟ್ಟ ರಹಸ್ಯ ಕೇಳಿ ಗಗನ್ ಕಣ್ಣೀರು, ತಾಂಡವ್ ಶಾಕ್; ಏಕಾಂಗಿಯಾದ ವಿವಿಐಪಿ?
Asianet Suvarna Entertainment
Excerpt from Asianet Suvarna Entertainment.