ಅಕ್ಟೋಬರ್ 1, 2026 ರಿಂದ ಗೃಹಬಳಕೆಯ ಸಬ್ಸಿಡಿ ಸಹಿತ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ವಿತರಣೆಯನ್ನು ಮುಂದುವರಿಸಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ (BAA) ಅಂದರೆ ಇ-ಕೆವೈಸಿ (eKYC) ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಅಷ್ಟರಲ್ಲಿ ಮಾಡಲು ವಿಫಲರಾದರೆ ಏನಾಗಬಹುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
Back to Business
Business
September 25, 2026 at 10:21 AM
LPG Cylinder: ಅಕ್ಟೋಬರ್ 1ರ ಒಳಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಮಾಡದಿದ್ದರೆ ಏನಾಗುತ್ತದೆ? ಇಲ್ಲಿದೆ ನಿಮ್ಮ ಪ್ರಶ್ನೆಗೆ ಉತ್ತರ
News18 Kannada Business
Excerpt from News18 Kannada Business.