– ಅವ್ರು ಮಹಿಳಾ ಆಯೋಗ ಅಂತಾರೆ, ನಾನು ಪುರುಷ ಆಯೋಗಕ್ಕೆ ಹೋಗಬೇಕು ಅಷ್ಟೇ! – ʻಪಬ್ಲಿಕ್‌ ಟಿವಿʼ ಜೊತೆಗೆ ಬಿಗ್‌ ಬಾಸ್‌ನಿಂದ ಕಿಕ್‌ಔಟ್‌ ಆದ ಮಂಜು ಮಾತು ಕಳೆದ ವಾರವಷ್ಟೇ ಬಿಗ್‌ಬಾಸ್‌ ಮನೆಯಿಂದ ದಿಢೀರ್‌ ಕಿಕ್‌ಔಟ್‌ ಆಗಿದ್ದ ಮಾಡ್ರನ್ ಮಹಾಕವಿ ಮಂಜು (Modern Mahakavi Manja), ಇದೇ ಮೊದಲ ಬಾರಿಗೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ.