ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ರಿಲಯನ್ಸ್ ಸಮೂಹದ ₹1,600 ಕೋಟಿ ವೆಚ್ಚದ 'ಕ್ಯಾಂಪಾ ಕೋಲಾ' ಪಾನೀಯ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿದೆ. ಇದರಿಂದ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ.
Back to Business
Business
November 17, 2026 at 2:12 PM
ವಿಜಯಪುರದಲ್ಲಿ ರಿಲಯನ್ಸ್ನಿಂದ ಭಾರೀ ಹೂಡಿಕೆ, 1600 ಕೋಟಿ ವೆಚ್ಚದಲ್ಲಿ ಕ್ಯಾಂಪಾ ಕೋಲಾ ಪ್ಲ್ಯಾಂಟ್, 2 ಸಾವಿರ ನೇರ ಉದ್ಯೋಗ
Asianet Suvarna Business
Excerpt from Asianet Suvarna Business.