ಪೆಟ್ರೋಲ್ ಪಂಪ್ ಮತ್ತು ಎಲ್‌ಪಿಜಿ ಏಜೆನ್ಸಿ ಮಾಲೀಕರು ತಮ್ಮ ಕಮಿಷನ್ ಹೆಚ್ಚಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಈ ಬೇಡಿಕೆ ಇಡಲಾಗಿದೆ. ಇದರಿಂದ ಇಂಧನ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
Back to Business
Business
November 17, 2026 at 3:24 PM
ದುಬಾರಿ ಆಗಲಿದೆ ಗ್ಯಾಸ್, ಪೆಟ್ರೋಲ್, ಡೀಸೆಲ್? ಕಮೀಷನ್ ಹೆಚ್ಚಳಕ್ಕೆ ಆಗ್ರಹಿಸಿ ಪೆಟ್ರೋಲಿಯಂ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ ಡೀಲರ್ಸ್
Asianet Suvarna Business
Excerpt from Asianet Suvarna Business.