ಚಲನಚಿತ್ರ ನಿರ್ದೇಶಕ ಸಂಜಯ್ ಗುಪ್ತಾ ಅವರ ಅಕಾಲಿಕ ನಿಧನವು ಅವರ ಕುಟುಂಬ, ಸ್ನೇಹಿತರು ಮತ್ತು ಚಿತ್ರರಂಗದ ಅನೇಕರನ್ನು ಆಘಾತಕ್ಕೆ ಈಡು ಮಾಡಿದೆ. ಅವರ ಅಂತ್ಯಕ್ರಿಯೆಯ ಭಾವನಾತ್ಮಕ ಕ್ಷಣಗಳ ನಡುವೆ, ಅವರ ಮಗಳು ದಲಿಯಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
Back to Entertainment
Entertainment
November 1, 2026 at 1:12 PM
ಸಂಜಯ್ ಗುಪ್ತಾ ನಿಧನ: ನಿರ್ದೇಶಕರ ಮಗಳು ಕ್ಯಾಮೆರಾಗೆ ಮಿಡಲ್ ಫಿಂಗರ್ ತೋರಿಸಿದ್ರಾ? ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ
Filmibeat Kannada
Excerpt from Filmibeat Kannada.